Google Pixel Watch ಆ್ಯಪ್ ಮೂಲಕ ನಿಮ್ಮ Android 8.0+ ಸಾಧನದಿಂದ ನೇರವಾಗಿ ನಿಮ್ಮ Google Pixel Watch ಅನ್ನು ಸೆಟಪ್ ಮಾಡಿ ಮತ್ತು ನಿರ್ವಹಿಸಿ. ನೀವು ಸುಲಭವಾಗಿ ನಿಮ್ಮ ವಾಚ್ ಫೇಸ್ಗಳನ್ನು ಕಸ್ಟಮೈಸ್ ಮಾಡಬಹುದು, Google Assistant ಮತ್ತು Google Wallet ಅನ್ನು ಸೆಟಪ್ ಮಾಡಬಹುದು, ನೋಟಿಫಿಕೇಶನ್‌ಗಳನ್ನು ನಿರ್ವಹಿಸಬಹುದು ಮತ್ತು ಇನ್ನಷ್ಟು ಕ್ರಿಯೆಗಳನ್ನು ಮಾಡಬಹುದು.
ನೀವು Google Pixel Watch ಆ್ಯಪ್ ಮೂಲಕ ಮಾಡಬಹುದಾದ ಕೆಲವು ಸಂಗತಿಗಳು ಇದೋ ಇಲ್ಲಿವೆ:
• ವಾಚ್ ಫೇಸ್ಗಳನ್ನು ಕಸ್ಟಮೈಸ್ ಮಾಡಬಹುದು
• ಟೈಲ್‌ಗಳನ್ನು ನಿರ್ವಹಿಸಬಹುದು
• ಅಲರ್ಟ್‌ಗಳು ಮತ್ತು ನೋಟಿಫಿಕೇಶನ್‌ಗಳನ್ನು ಕಸ್ಟಮೈಸ್ ಮಾಡಬಹುದು
• Google ಆ್ಯಪ್‌ಗಳು ಮತ್ತು ಖಾತೆಗಳನ್ನು ನಿರ್ವಹಿಸಬಹುದು
• ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಬಹುದು ಮತ್ತು ನಿರ್ವಹಿಸಬಹುದು
• ಮೊಬೈಲ್ ಕ್ಯಾರಿಯರ್ ಸೆಟಪ್ ಮಾಡಬಹುದು (ಆಯ್ದ ದೇಶಗಳು ಮತ್ತು ವಾಹಕಗಳಿಗೆ ಮಾತ್ರ ಲಭ್ಯವಿದೆ). g.co/pixelwatch/networkinfo ನಲ್ಲಿ ಮಾಹಿತಿ ಲಭ್ಯವಿದೆ
• ಗೌಪ್ಯತೆ ಸೆಟ್ಟಿಂಗ್‌ಗಳನ್ನು ನಿರ್ವಹಿಸಿ
ಪ್ರಶ್ನೆಗಳು ಅಥವಾ ಬೆಂಬಲಕ್ಕಾಗಿ, Google Pixel Watch ಸಮುದಾಯಕ್ಕೆ ಭೇಟಿ ನೀಡಿ: https://goo.gle/3DT6wCg
Google Pixel Watch ಈ ಕೆಳಗಿನ ದೇಶಗಳು ಮತ್ತು ಪ್ರದೇಶಗಳಲ್ಲಿ ಮಾತ್ರ ಲಭ್ಯವಿದೆ: ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಕೆನಡಾ, ಜೆಕಿಯಾ, ಡೆನ್ಮಾರ್ಕ್, ಎಸ್ಟೋನಿಯಾ, ಫಿನ್‌ಲ್ಯಾಂಡ್, ಫ್ರಾನ್ಸ್, ಜರ್ಮನಿ, ಹಂಗೇರಿ, ಭಾರತ, ಐರ್ಲೆಂಡ್, ಇಟಲಿ, ಜಪಾನ್, ಲಾಟ್ವಿಯಾ, ಲಿಥುವೇನಿಯಾ, ಮಲೇಶಿಯಾ, ನೆದರ್‌ಲ್ಯಾಂಡ್ಸ್, ನಾರ್ವೆ, ಪೋಲೆಂಡ್, ಪೋರ್ಚುಗಲ್, ರೊಮೇನಿಯಾ, ಸಿಂಗಾಪುರ್, ಸ್ಲೋವಾಕಿಯಾ, ಸ್ಲೊವೇನಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್‌ಲ್ಯಾಂಡ್, ತೈವಾನ್, ಯುನೈಟೆಡ್ ಕಿಂಗ್‌ಡಮ್.
ನಿಮ್ಮ Google Pixel Watch ಗಾಗಿ ಈ ಸಾಧನ ಆ್ಯಪ್
ಅಪ್‌ಡೇಟ್ ದಿನಾಂಕ
ಅಕ್ಟೋ 23, 2026